General
General / Main Category
ಬಾನುಲಿ ಶಾಲೆ – ವಿಜ್ಞಾನ ರೇಡಿಯೋ ಕಾರ್ಯಕ್ರಮ – ದ.ಕ
2. By: Sri. Venkataramana-Achar, Sri. Ramesh-Achar, Sri. Suryanarayana-Bhat During SSLC Batch appearing full syllabus after pandemic Covid 19. 2022-23 3. By: Sri. Roshan – Modankaup [ReducedScience Syllabus during Covid 19] Attribution: Akashavani Mangaluru. (Only those files shared publicly are listed here.)
FLN ಮಾಹಿತಿ ಮತ್ತು ಕಲಿಕಾ ಸಾಮಾಗ್ರಿಗಳು
ಈ Google ಡ್ರೈವ್ ಫೋಲ್ಡರ್ನಲ್ಲಿರುವ ಎಲ್ಲಾ ಫೈಲ್ಗಳನ್ನು ತೆರೆಯಲು, ಈ ಲಿಂಕ್ ಅನ್ನು ಕ್ಲಿಕ್ ಮಾಡಿ:https://drive.google.com/drive/folders/1uKr5WtoyJ3txxgLN8jSn33eRM13DPe8-?usp=drive_link
ಅಂತರ್ವರ್ತನಾ ಚಟುವಟಿಕೆ (interactive activity) – DC ಮೋಟಾರ್
ಇದೇ ರೀತಿಯ interactive ಚಟುವಟಿಕೆಗಳನ್ನು https://oer.im/posts/ ಲ್ಲಿ ವೀಕ್ಷಿಸಿ. (ಪ್ರಭಲ ಇಂಟರ್‌ನೆಟ್ ಸೌಲಭ್ಯ ಅಗತ್ಯ). ಅಥವಾ ಈ Diksha ಲಿಂಕ್‌ನ್ನು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ವ-ಮೌಲ್ಯಮಾಪನಕ್ಕಾಗಿ ಕಳುಹಿಸಿ https://diksha.gov.in/play/content/do_313894933622136832116585 . [ಕನ್ನಡ ಭಾಷೆಯಲ್ಲಿರುವ ವಿಜ್ಞಾನ ಪ್ರತಿಸ್ಪಂದನಾತ್ಮಕ ಕಲಿಕಾ ಸಾಮಾಗ್ರಿ]